Skip to main content

ಆರ್ಯ ಸಮಾಜ ಖಂಡನೆ ಪೂಜೆ ವೇದ ವಿರುದ್ಧವೇ ?

ಮೂರ್ತಿ ಪೂಜೆ ವೇದ ವಿರುದ್ಧವೇ ?


ಇವತ್ತಿಗೆ  ಮೂರ್ತಿ ಪೂಜೆಯ  ವಿರೋಧಿಗಳಾದ ಆರ್ಯ ಸಮಾಜಿಗಳಾಗಿರ ಬಹುದು ಅಥವಾ ಜಾಕೀರ್ ನಾಯಕರೆ ಆಗಿರಬಹುದು ಇವರಿಗೆ ಸಿಗುವ ಮಂತ್ರ
ನ ತಸ್ಯ ಪ್ರತಿಮಾ ಆಸ್ತಿ ಯಸ್ಯ ನಾಮ ಮಹಾದ್ಯೆಶಃ ಹಿರಣ್ಯಗರ್ಭऽಇತ್ಯೇಷ ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ 
ಯರ್ಜವೇದ  ೩೨:೩ 
ಮಂತ್ರದೇವತಾ : ಹಿರಣ್ಯ ಗರ್ಭ (ವಿಷ್ಣು ಪರಮಾತ್ಮ ದೇವತಾ ಋಷಿ : ಸ್ವಯಂಭೂ ಬ್ರಹ್ಮ ಭಷ್ಯಾ:  ನ  ತಸ್ಯ ಗಾಯತ್ರಿ  ದ್ವೀಪದಾ  ತಸ್ಯ ಪುರುಷಸ್ಯ ಮಹಾನಾರಾಯಣಸ್ಯ ಕಿಂಚಿದ್ವಾಸ್ತು    ಪ್ರತಿಮಾ ಪ್ರತಿಮಾನ್ ಉಪಮನಾಂ ನಾಸ್ತಿ  ಏಷ್ಯ  ನಾಮ ಏವ  ಪ್ರಸಿದ್ಧಃ ಮಹಾದ್ಯೆಶಃ ಅಸ್ಯ ಪ್ರಮಾಣಂ  ವೇದಸ್ಯ  ಹಿರಣ್ಯಗರ್ಭऽಇತ್ಯೇಷ ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ ಇತ್ಯಾದಿ ಶೃತಿಷು ಪ್ರತಿಪಾದಿತಃ  ಇತಿ  ಅಸ್ಯ  ಯಜುರ್ವೇದ  ಮಂತ್ರಸ್ಯ  ಅರ್ಥಃ ಭವತಿ
ಉವಟ ಭಾಷ್ಯ : ನ ತಸ್ಯ  ಪುರುಷಸ್ಯ ಮಹಾನಾರಾಯಣಸ್ಯ  ಪ್ರತಿಮಾ ಪ್ರತಿಮಾನಂ ಭೂತಂ  ಕಿಂಚಿದ್ವೀದ್ಯತೆ
 ಮಹಿಧರ ಭಾಷ್ಯ: ನ ತಸ್ಯ  ಪುರುಷಸ್ಯ ಮಹಾನಾರಾಯಣಸ್ಯ ಕಿಂಚಿದ್ವಾಸ್ತು ಪ್ರತಿಮಾ ಪ್ರತಿಮಾನ ಉಪಮನಾಂ ನಾಸ್ತಿ
ಕನ್ನಡ ಅನುವಾದ: ಮಹಾ ನಾರಾಯಣ ಪುರುಷರಿಗೆ ಸಮಾನವಾದವರು ಯಾರು ಇಲ್ಲಾ.ಅಂದರೆ,  ಸಮೀಕರಣಗೊಳಿಸಲು ಯಾರೂ ಇಲ್ಲಾ
 ಅವರ ಹೆಸರು ಮಹ ಯಶಸ್ಸನ್ನು ನೀಡುವಂತಹದಾಗಿರುತ್ತದೆ.
 ಅದರಲ್ಲಿ ವೇದಗಳೆ ಪ್ರಮಾಣ  ಹಿರಣ್ಯಗರ್ಭ
 ऽಇತೇಶ  ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ
, ಮುಂತಾದವುಗಳಾದ ಶ್ರುತಿಗಳಲ್ಲಿ ಇವರ ಶ್ರೇಷ್ಠ ಸಾಧನೆಯನ್ನು ವಿವರಿಸಲಾಗಿದೆ.

 ವ್ಯಾಕರಣ ಸಂಸ್ಕೃತ ಭಾಷೆಯಲ್ಲಿ

 ನ: - ಇಲ್ಲಾ (ವಿರುದ್ಧ ಅರ್ಥಕ)
 ತಸ್ಯ - ಇವರ
ಪ್ರತಿಮಾ - ಪ್ರತಿಮೆ
ಅಸ್ತಿ - ಇಲ್ಲಾ
ಸಾಮಾನ್ಯವಾಗಿ ಸಂಸ್ಕೃತ ಭಾಷೆಯಲ್ಲಿ ಪ್ರತಿಮಾ ಶಬ್ದವು ಸರ್ವನಾಮ ಅಥವಾ ವಸ್ತು ವಿಶೇಷವಾಗಿ ರೂಪಗೂಲ್ಲುತ್ತದೆ
ಉದಾಹರಣೆಗೆ
 ಇವನ ಪುಸ್ತಕವಿಲ್ಲಾ ಅಂದರೆ ಇವನ ಎಂಬ ಸರ್ವನಾಮದ ಜೊತೆಗೆ ಪುಸ್ತಕವೆಂಬ ವಿಷಯವು ಸೇರಿಕೂಂಡಾಗ  ವಿಷಯವಾದ ವಸ್ತುವಿಲ್ಲದೆ ಹೂದಲ್ಲಿ ವಿಷಯವಾದ ವಸ್ತುವಿನ ಅಭಾವ ಉಂಟಾಗುತ್ತದೆ ಇದು ಅಭಾವ ಹೂಂದಿದಾಗ ಈ ವಿಷಯಕವಾದ ವಸ್ತು ಇಲ್ಲಾ ವೆಂದು ಅರ್ಥವಾಗುತ್ತದೆ
ಅದೆ ವಿಶೇಷಣ ರೂಪವಾದಾಗ ಅರ್ಥವು ಉಪಮ ರೂಪವಾಗುತ್ತದೆ ಉದಾಹರಣೆಗೆ
೧)ಕರ್ಣನು ದಾನದ ಪ್ರತಿಮೆ ಯಾಗಿದಾನೆ
ಇಲ್ಲಿ ‌ದಾನ ವೆಂಬುದು ವಿಶೇಷಣ ಇಲ್ಲಿ ದಾನದ ವಸ್ತುವಿನ  ಅಭಾವ ಆಗುವದಿಲ್ಲಾ  ಇಲ್ಲಿ ದಾನಕ್ಕೆ ಪ್ರತಿ ಮೆ ಅಂತಾ ಇದ್ದರೆ ಅವರು ಕರ್ಣರೆ ಅಗಿರುತ್ತಾರೆ ಎಂದು ಅರ್ಥವಾಗುತ್ತದೆ ಪ್ರತಿ ಜೊತೆಗೆ ಮಾ ಎಂಬ ಉಪಸರ್ಗವು   ಸೆರಿದಾಗ ವಿರುದ್ಧ ಅರ್ಥಕವಾಗಿ ಉಪಮ ರೂಪವಾಗುತ್ತದೆ ಇಲ್ಲಿ ಪರಮಾತ್ಮನಿಗೆ ಯಾವ ವಸ್ತಿವಿನ ಅಭಾವ ವಾಗುತ್ತದೆಯೆ
ಇಲ್ಲಾ
 ಭಗವಂತರು ತಮ್ಮ ಪ್ರತಿಮೆಯ ವ್ಯಾಪಾರ ಮಾಡುತ್ತಾರೆಯೆ ?
ಇಲ್ಲಾ ಅದಕ್ಕೆ ಇಲ್ಲಿ  ವಿರುದ್ಧ ಆರ್ಥಕವಾಗಿ ಉಪಮ ರೂಪವಾಗುತ್ತದೆ ಹಾಗಾಗಿ ಅವರಿಗೆ ಸಮಾನವಾದವರು ಯಾರು ಇಲ್ಲವೆಂಬ
 ಅರ್ಥವನ್ನು ಗ್ರಹಿಸಬೇಕು
ಅಷ್ಟೇ ಅಲ್ಲದೆ ಅಮರಕೋಶದಲ್ಲಿ
ಪ್ರತಿಮಾನಂ ಪ್ರತಿಬಿಂಬಂ ಪ್ರತಿಮಾ ಪ್ರತಿಯಾತನಾ I 
ಪ್ರತಿಚ್ಛಾಯ ಪ್ರತಿಕೃತಿರ್ಚಾ ಪುಂಸಿ ಪ್ರತಿನಿಧಿಃ 
ಉಪಮೊಪನಂ ಸ್ಯಾತ್  ೨/೧೦/೩೫/೩೬
 ಇಲ್ಲಿ ಭಾನುಜಿ ದಿಕ್ಷೀತರು  ತಮ್ಮ ರಮಾಶ್ರಮೀ ಎಂಬ ವ್ಯಾಖ್ಯೆಯಲ್ಲಿ
 ಪ್ರತಿಮಾ ಪ್ರತಿಮಾನಂ ಉಪಮಾನಂ ಎಂಬ ಶಬ್ದಕ್ಕು ಪ್ರತಿಮಾ ಎಂಬ ಅರ್ಥವನ್ನು ಪ್ರತಿಪಾದೀಸೂತ್ತಾರೆ
ಹಾಗೆಯ ಮಹ ನಾರಯಣ ಉಪನಿಷತ್ ನಲ್ಲಿ ಹೀಗೆ ವರ್ಣಿಸುಲಾಗಿದೆ
ನೈನಮೂರ್ಧವ ನ ತಿರ್ಯಞ್ಚಂ ನ ಮಧ್ಯೆ ಪರಿಜಗ್ರಭತ್ 
ನ ತಸ್ಯೇಶೆ ಕಶ್ಚನ ತಸ್ಯ ನಾಮ ಮಹದ್ಯೆಶಃ 
ಭಾಷ್ಯ : ಏನ ಪರಮಾತ್ಮನ್ ನ ಕೊऽಪಿ ಉರ್ಧವಾದೊ ಭಾವೆನ ಪರಿಗಚ್ಛಿನ್ ಬುದ್ಥಯಾ ಪರಿಗೃಣ್ಹಾತಿ ತಿರ್ಯಕ್ ವಿಸ್ತಾರ ಪರಿಗ್ರಹೆಣಾಪಿ ನ ಜಾನಾತಿ ಮಧ್ಯಾವಕಾಶಪರಿಮಾಣಿನಾಪಿ ನ ಬುಧ್ಯತಿ ಮಹತ್ ಯಶಃ ಇತಿ ತಸ್ಯ ದಿವ್ಯ‌ ನಾಮಧೇಯಂ ಅತಃ ನ ಕಿಞ್ಚಿದಾಪಿ ಅನ್ಯ ತಸ್ಯ ಈಷ್ಠೇ
ಕನ್ನಡ ಅನುವಾದ : ಈ ಪರಮಾತ್ಮನ  ಉರ್ಧವಾರ್ಧೊ ಭಾವದ ಬುದ್ಧಿಯ ಪರೆ ಯಾರು ಹೋಗಲು ಸಾಧ್ಯವಿಲ್ಲಾ ಹಾಗು ಅದರ ಓರೆಯಾದ ಆಕಾಶವನ್ನು  ಅಥವಾ ಕೇಂದ್ರ ಆಕಾಶವನ್ನು ತಿಳಿಯಲು ಸಾಧ್ಯವಿಲ್ಲ.ಇವರ ಹೆಸರು ಮಹದ್ಯೆಶವಾಗಿರುತ್ತದೆ ಅಂದರೆ ಪರಮ ದಿವ್ಯೆ ಮಹಕಿರ್ತಿಯನ್ನುಕೂಡುವಂತಹದ್ದಾಗಿರುತ್ತದೆಹಾಗಾಗಿ ಇವರ ಸೀಮೆಗೆ ಉಪಮೆಯೆಲ್ಲಾ   ಅಂದರೆ ಇವರಿಗೆ ಸಮಾನವಾದವರು ಯಾರು ಇಲ್ಲಾ ಇವರನ್ನ ಕೆವಲ ಅಧ್ಯಾತ್ಮ ಚಿಂತನೆಯಿಂದಾ ಅಥವಾ ಬುದ್ಧಿ ಇಂದ್ರಿಯಗಳಿಂದ ಪರೆ ಹೋಗಿ ತಿಳಿಯ ಬಹುದು ಎಂಬ ಅರ್ಥವು ಪ್ರತಿತ ವಾಗುತ್ತದೆ ಹಾಗೂ ಬೃಹದಾರಣ್ಯಕದಲ್ಲಿನ ಈ ಶೃತಿಯ ಪ್ರಕಾರ
ದ್ವೇ  ವಾವ ಬ್ರಹ್ಮಣೋ ರೂಪೇ ಮೂರ್ತಂ ಚೆವಾಮೂರ್ತಂ ೨:೩:೧ 
ಬ್ರಹ್ಮನಿಗೆ  ಮೂರ್ತ ಹಾಗೂ ಅಮೂರ್ತ ಎಂಬ ಎರಡು ರೂಪಗಳಿವೆ 
ಹಾಗಾಗಿ ಈ ಶೃತಿಯು ಮೂರ್ತಿ ಪೂಜೆಯನ್ನು ವಿರೊಧಿಸುವದಿಲ್ಲಾ  ಎಂದು ಪ್ರತಿತ ವಾಗುತ್ತದೆ


Comments

Popular posts from this blog

आदि शंकराचार्य नारी नरक का द्वार किस संदर्भ में कहा हैं?

कुछ लोग जगद्गुरू आदि शंकराचार्य जी पर अक्षेप करते हैं उन्होंने नारि को नरक का द्वार कहा हैं वास्तव में नारी को उन्होंने नारी को नरक के द्वार नहीं कहते परन्तु यहां इसके अर्...

महीधर और उवट सही भाष्य के विष्लेषन

यजुर्वेद २३/१९ महीधर और उवट कभी वेद के  ग़लत प्रचार नहीं कीये थे बिना  संस्कृत के ज्ञान के बिना अर्थ करना असंभव है आर्य समाजी एवं विधर्मी बिना संस्कृत ज्ञान गलत प्रचार इनके उद्देश्य मूर्ति पुजा खण्डन और हिन्दू धर्म को तोडना हैं इनके बात पर ध्यान न दें। देखिए सही भाष्य क्या हैं गणानां त्वा गणपतिं ँ हवामहे प्रियानां त्वा प्रियापतिं ँ हवामहे निधिनां त्वा निधिपतिं हवामहे वसो मम अहमाजानि गर्भधाम त्वाजासि गर्भधम् यजुर्वेदः 23/19 भाष्यः अश्व अग्निर्वा अश्वः (शत°ब्रा° ३:६:२५) शक्ति अभिमानी गतं जातवेदस ( इहैवायमितरो जातवेदा देवेभ्यो हव्यंवहतु परजानन ऋग्वेद १०/२६) परब्रह्मण तन्स्त्रीनां मध्ये अश्वो यत् ईश्वरो वा अश्वा( शत°ब्रा°२३:३:३:५) सः एवं प्रजापति रुपेण प्रजापतिः हवामहे प्रजा पालकः वै देवम् जातवेदसो अग्ने तान सर्वे पितृभ्यां मध्ये प्रथम यज्ञकार्यार्थम् गणनां गणनायकम् स गणपतिं सर्वे  देवेभ्यो मध्ये  आह्वायामि इति श्रुतेः। प्रियपतिम्  सः गणपतिं निधिनां (गणनां प्रियाणां निधिनामतिं का°श्रौ° २०:६:१४) सर्वाः पत्न्यः पान्नेजानहस्ता एव प्राणशोधनात् तद जातवेदो प्रतिबिम्बं...

धर्म की परिभाषा

हम सब के मन में एक विचार उत्पन्न होता हैं धर्म क्या हैं इनके लक्षण या परिभाषा क्या हैं। इस संसार में धर्म का समादेश करने केलिए होता हैं लक्ष्य एवं लक्षण सिद्ध होता हैं लक्ष...